ಶನಿವಾರ, ಜೂನ್ 19, 2021
23 °C

ಪಂಗನಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು, ನನ್ನಿಂದ

ನಾನಿಲ್ಲದಿದ್ದರೆ ಬೆಳಕು

ಹರಿಯುವುದಿಲ್ಲ

ಎನ್ನುತ್ತಿದ್ದ ಜಂಬದ

ಕೋಳಿಗೆ ಈಗ ಗೊತ್ತಾಯಿತೇ

ಗೋಡೆ ಮೇಲಿನ ಬರಹ

ಇಬ್ಬರ ಜಗಳದಲ್ಲಿ

ಮೂರನೆಯವನಿಗೆ ಲಾಭ

ಜಗಳ ಆಡಿದವರಿಗೆ

ಪಂಗನಾಮ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.