ಪದತ್ಯಾಗ / ಪದಚ್ಯುತಿ

ಗುರುವಾರ , ಜೂಲೈ 18, 2019
24 °C

ಪದತ್ಯಾಗ / ಪದಚ್ಯುತಿ

Published:
Updated:

ಅದ್ಯಾವುದೊ ಪವಾಡವೊ

ಯಡಿಯೂರಪ್ಪ ಷಡ್ಯಂತ್ರವೊ

ಹೈಕಮಾಂಡ್ ಆದೇಶವೊ !

ಮುಖ್ಯಮಂತ್ರಿ ಗದ್ದುಗೆ

ಅಲುಗಾಡುವಂತಾಯಿತು !

ಅಧಿಕಾರ ಶಾಶ್ವತವಲ್ಲ

ಸ್ಥಿರವಲ್ಲ; ಕ್ಷಣಿಕ !

ಬಿ ಜೆ ಪಿ ಅಸ್ಥಿರ?

ಸದಾನಂದ ಪದತ್ಯಾಗ

ಜಗದೀಶ ಶೆಟ್ಟರ್ ಸ್ವೀಕಾರಾರ್ಹ

ಪದಚ್ಯುತಿ ಅಲ್ಲವಂತೆ ....

ಬಿ. ಜೆ. ಪಿ. ಚುನಾವಣಾ

ರಣಕಹಳೆ ಮೊಳಗಿಸಿದೆ !!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry