ಸೋಮವಾರ, ಸೆಪ್ಟೆಂಬರ್ 16, 2019
22 °C

ಪಶ್ಚಿಮ ಬಂಗಾಳ: ಭೂಕಂಪದಿಂದ ಜೈಲಿಗೆ ಹಾನಿ

Published:
Updated:

ಜಾಲ್‌ಪಾಯ್‌ಗುರಿ(ಐಎಎನ್‌ಎಸ್): ಇಲ್ಲಿನ ಬ್ರಿಟಿಷರ ಕಾಲದ ಕಾರಾಗೃಹವೊಂದು ಭಾನುವಾರ ಸಂಭವಿಸಿದ ಶಕ್ತಿಶಾಲಿ ಭೂಕಂಪಕ್ಕೆ ಹಾನಿಗೀಡಾಗಿದ್ದು, ಇದರಲ್ಲಿದ್ದ ಸಾವಿರಕ್ಕೂ ಹೆಚ್ಚಿನ ಕೈದಿಗಳು ಹೊರಗೋಡಿ ಬಂದ ಘಟನೆ ಜರುಗಿದೆ.ಆದರೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಪಡೆ ಯಾರೊಬ್ಬರು ತಪ್ಪಿಸಿಕೊಳ್ಳದಂತೆ ತಡೆದರೆಂದು ಮೂಲಗಳು ತಿಳಿಸಿವೆ.ಸುಮಾರು 1100 ಕೈದಿಗಳು ಇದ್ದರೆಂದು ಹೇಳಲಾಗಿದೆ.

 

Post Comments (+)