ಭಾನುವಾರ, ಜೂನ್ 13, 2021
22 °C

ಪಾಕಿಸ್ತಾನದ ಹಲವು ನಗರಗಳಲ್ಲಿ ಭೂಕಂಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್‌): ಪಾಕಿಸ್ತಾನದ ಸ್ವಾತ್‌, ಗಜಾರ್‌, ಮಲಕಂದ್‌ ಹಾಗೂ ಬಾಲ್ಟಿಸ್ತಾನ್‌ ಪ್ರದೆಶಗಳಲ್ಲಿ ಬುಧವಾರ ನಸುಕಿನಲ್ಲಿ  ಭೂ ಕಂಪನ ಸಂಭವಿಸಿದೆ.



ರಿಕ್ಟರ್‌ ಮಾಪಕದಲ್ಲಿ ಕಂಪನದ ತೀವ್ರತೆ 5.3ರಷ್ಟು  ದಾಖಲಾಗಿದೆ. ಆಫ್ಘಾನಿಸ್ತಾನ ಮತ್ತು ಕಜಕಿಸ್ತಾನ ಗಡಿಭಾಗಗಲ್ಲಿ ಸ್ವಲ್ಪಮಟ್ಟಿಗೆ ಹಾನಿಯಾ­ಗಿದ್ದು, ಹೆಚ್ಚಿನ ಸಾವು– ನೋವು ಕುರಿತು ಯಾವುದೇ ವರದಿಯಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.