ಗುರುವಾರ , ಸೆಪ್ಟೆಂಬರ್ 19, 2019
29 °C

ಪುಸಿ ಕ್ಯಾಟ್!

Published:
Updated:

“ಬೆಕ್ಕಿನ ಮರಿಯೇ,

ಬೆಕ್ಕಿನ ಮರಿಯೇ,

ಎಲ್ಲಿಗೆ ಹೋಗಿದ್ದೇ?!”“ದವಾಖಾನೆಗೆ ಹೋಗಿದ್ದೆ”“ಅಲ್ಲಿಗೇಕೆ ಹೋಗಿದ್ದೆ?”“ವೈದ್ಯರ ಪ್ರಮಾಣ ಪತ್ರ

ಬೇಕಿತ್ತು, ನ್ಯಾಯಾಲಯಕ್ಕೆ

ಒಪ್ಪಿಸಲು”“ನಿನ್ನ ದೋಸ್ತ ಕಟ್ಟಾನ

ಬಳಿ ಹಾಲಿನ ಬಾಟ್ಲಿ

ಉಂಟಂತೆ! ಕುಡಿಯಾಕೆ

ಹೋಗ್ತಿಯಾ?”“ಮೈಲಿ ಹುಷಾರಿಲ್ಲ

ಇಲ್ಲೇ ಮಲಗಿರ‌್ತೀನಿ!”-ಕೆ.ಜಿ. ಭದ್ರಣ್ಣವರ, ಮುದ್ದೇಬಿಹಾಳ

Post Comments (+)