ಭಾನುವಾರ, ಏಪ್ರಿಲ್ 18, 2021
33 °C

ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೌಶಲಗಳ ಮಾಹಿತಿ

ಪ್ರಜಾವಾಣಿಯ `ಭೂಮಿಕಾ~ದ ಕ್ಷೇಮ- ಕುಶಲ ವಿಭಾಗದಲ್ಲಿ ಬರುತ್ತಿರುವ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳು ಓದುಗರಿಗೆ ಅಪಾರವಾದ ಆರೋಗ್ಯ ಜ್ಞಾನವನ್ನು ನೀಡುತ್ತಿವೆ. ಇಂತಹ ಇನ್ನೂ ಹಲವಾರು ಒಳ್ಳೆಯ ಲೇಖನಗಳನ್ನು ಕನ್ನಡಿಗರಾದ ನಾವು ಎದುರು ನೋಡುತ್ತಿದ್ದೇವೆ. ಆರೋಗ್ಯ ಕಾಯ್ದುಕೊಳ್ಳುವ ಕೌಶಲಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿರುವ ಪತ್ರಿಕೆ ಮತ್ತು ಲೇಖಕರಿಗೆ ಧನ್ಯವಾದ.

ರಾಜೇಶ್ ಎಂ.ಬಿ

ಮಳವಳ್ಳಿ

ರೂಢಿಯಲ್ಲಿ ತಂದೇಬಿಟ್ಟೆವು

ಆಗಸ್ಟ್ 4ರಂದು ಪ್ರಕಟವಾದ `ಇಗೊಳ್ಳಿ ಬೆಳ್ಳುಳ್ಳಿ: ಮಹತ್ವ ಅರಿತುಕೊಳ್ಳಿ~ ಬರಹ ಓದುತ್ತಿದ್ದಂತೆಯೇ ನಾವು ಅರಿತುಕೊಂಡು ಅದನ್ನು ರೂಢಿಯಲ್ಲಿ ತಂದೇಬಿಟ್ಟೆವು. ಬೆಳ್ಳುಳ್ಳಿ ಎಂದರೆ ಸಾಂಪ್ರದಾಯಿಕವಾಗಿ ಬಂದಂತಹ, ಅಡುಗೆಗೆ ರುಚಿ ಕೊಡಲು ಹಾಕುವ ಒಂದು ಪದಾರ್ಥ ಮಾತ್ರ ಎಂದುಕೊಂಡಿದ್ದ ನಮಗೆ, ಇದರ ಮಹತ್ವದ ಮನವರಿಕೆ ಮಾಡಿಕೊಟ್ಟಿದ್ದಕ್ಕಾಗಿ ವಂದನೆ.

ಮಹಾಂತೇಶ ಸವದಿ

ಅಥಣಿ (ಬಳವಾಡ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.