ಪ್ರತಿ ಜಿಲ್ಲೆಯಲ್ಲಿಯೂ ಸದ್ಭಾವನಾ ಉಪವಾಸ: ನರೇಂದ್ರ ಮೋದಿ

7

ಪ್ರತಿ ಜಿಲ್ಲೆಯಲ್ಲಿಯೂ ಸದ್ಭಾವನಾ ಉಪವಾಸ: ನರೇಂದ್ರ ಮೋದಿ

Published:
Updated:

ಅಹಮದಾಬಾದ್ (ಪಿಟಿಐ): ಸದ್ಭಾವನಾ ಉಪವಾಸಕ್ಕೆ ದೊರೆತ ವ್ಯಾಪಕ ಬೆಂಬಲದಿಂದ ಉತ್ತೇಜಿತರಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ದಿನದ ಉಪವಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ.ಈ ಕಾರ್ಯಕ್ರಮ ದ್ವಾರಕಾದಲ್ಲಿ ಅ.16ರಂದು ಆರಂಭವಾಗಲಿದೆ ಎಂದು ಮುಖ್ಯಮಂತ್ರಿಗಳ ವಕ್ತಾರ ಜಯನಾರಾಯಣ ವ್ಯಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry