ಬುಧವಾರ, ಜನವರಿ 22, 2020
20 °C

ಪ್ರವೇಶ ನೀತಿ ಬದಲಾವಣೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವಕ್ಕೆ ಮಣಿದು 2006ರ ಕರ್ನಾಟಕ ವೃತ್ತಿ­ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ, ಶುಲ್ಕ ನಿಗದಿ) ಕಾಯ್ದೆ ಜಾರಿಗೊಳಿಸಲು ಹೊರಟಿದೆ ಎಂದು ಎಐಡಿಎಸ್‌ಓ  ಆರೋಪಿಸಿದೆ.ಎಐಡಿಎಸ್‍ಓ ರಾಜ್ಯ ಅಧ್ಯಕ್ಷ ವಿ.ಎನ್. ರಾಜಶೇಖರ್, ಕಾರ್ಯ ದರ್ಶಿ ಡಾ.ಪ್ರಮೋದ್ ಹೇಳಿಕೆ ನೀಡಿ, ‘ಈ ಕಾಯ್ದೆ ಜಾರಿ ಯಾದಲ್ಲಿ ಸಾ ಮಾನ್ಯ ಪ್ರವೇಶ ಪರೀಕ್ಷೆ ಸರ್ಕಾರಿ ವೃತ್ತಿಶಿಕ್ಷಣ ಕಾಲೇಜುಗಳಿಗೆ ಸೀಮಿತ ವಾಗುತ್ತದೆ. ಎಲ್ಲ ವಿದ್ಯಾರ್ಥಿಗಳೂ ಖಾಸಗಿ ಕಾಲೇಜುಗಳ ಪ್ರವೇಶ ಪರೀಕ್ಷೆ ಬರೆಯುವ ಅನಿವಾರ್ಯತೆ ಸೃಷ್ಟಿ ಯಾಗುತ್ತದೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)