ಶುಕ್ರವಾರ, ಏಪ್ರಿಲ್ 16, 2021
25 °C

ಪ್ರಿಯಾಮಣಿ ಐಫೋನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಿಯಾಮಣಿ ಐಫೋನ್

ನವೆಂಬರ್ 2ರಿಂದ ಆರಂಭವಾಗುವಂತೆ `ಐಫೋನ್ 5~ಕ್ಕಾಗಿ ಏರ್‌ಟೆಲ್ ಡೇಟಾ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಗ್ರಾಹಕರು ವೈಡ್‌ಬ್ಯಾಂಡ್ ಆಡಿಯೋದೊಂದಿಗೆ ಎಚ್‌ಎಸ್‌ಪಿಎ+ ಮತ್ತು ಡಿಸಿ-ಎಚ್‌ಎಸ್‌ಪಿಎ ನೆಟ್‌ವರ್ಕ್‌ಗಳಿಗೆ ಸಂಪರ್ಕ ಪಡೆಯಬಹುದಾಗಿದೆ.ತೆಳುವಾದ ಮತ್ತು ಹಗುರವಾದ ಐಫೋನ್ ಇದಾಗಿದ್ದು, 4 ಇಂಚು ರೆಟಿನಾ ಡಿಸ್‌ಪ್ಲೆ, ವೇಗದ ಕಾರ್ಯನಿರ್ವಹಣೆಗಾಗಿ ಆಪಲ್‌ನಿಂದ ವಿನ್ಯಾಸಗೊಂಡಿರುವ ಎ6 ಚಿಪ್ ಇದರಲ್ಲಿದೆ.

 

ಅಲ್ಟ್ರಾ ಫಾಸ್ಟ್ ವೈರ್‌ಲೆಸ್ ತಂತ್ರಜ್ಞಾನವನ್ನು ಒಳಗೊಳ್ಳುವಂತೆ ಇದನ್ನು ಮರುವಿನ್ಯಾಸಗೊಳಿಸಲಾಗಿದೆ. ನಟಿ ಪ್ರಿಯಾಮಣಿ ಅದನ್ನು ಅನಾವರಣಗೊಳಿಸಿದರು. ಐಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು www.apple.com/iphoneಗೆ ಭೇಟಿ ನೀಡಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.