ಬುಧವಾರ, ಜೂನ್ 16, 2021
25 °C

ಫ್ಯಾಷನ್ ಆಭರಣ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಚಿನ್ನ ಮತ್ತು ಬೆಳ್ಳಿ ಲೇಪಿತ ಲೋಹ,  ವಧುಗಳು ಬಳಸುವ ಮತ್ತು ಫ್ಯಾಷನ್ ಆಭರಣ ಸೇರಿದಂತೆ ವೈವಿಧ್ಯಮಯ ಆಭರಣಗಳ ಪ್ರದರ್ಶನವು ಮುಂಬೈನ ಬಾಂಬೆ ಎಕ್ಸಿಬಿಷನ್ ಸೆಂಟರ್‌ನಲ್ಲಿ ಇದೇ 22ರವರೆಗೆ ನಡೆಯಲಿದೆ.



ನಕಲು ಆಭರಣ (ಇಮಿಟೇಷನ್ ಜುವೆಲರಿ) ತಯಾರಕರ ಸಂಘದ (ಐಜೆಎಂಎ) ಆಶ್ರಯದಲ್ಲಿ ನಡೆಯುವ ಈ (ಬಿಟುಬಿ) ಪ್ರದರ್ಶನವು ಆಭರಣ ಮಾರಾಟಗಾರರಿಗೆ ಅತ್ಯುತ್ತಮ ಅವಕಾಶ ಕಲ್ಪಿಸಿಕೊಡಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.