ಮಂಗಳವಾರ, ಮೇ 17, 2022
27 °C

ಫ್ರೇಮ್ಸ ಆಫ್ ಮೈ ಸಿಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೆಡ್ ಫ್ರೇಮ್ಸ, `ಫ್ರೇಮ್ಸ ಆಫ್ ಮೈ ಸಿಟಿ~ ಛಾಯಾಗ್ರಹಣ ಸ್ಪರ್ಧೆ ನಡೆಸುತ್ತಿದೆ.

ಛಾಯಾಗ್ರಾಹಕರ ಪ್ರತಿಭೆ, ಸೃಜನಶೀಲತೆ ಪ್ರದರ್ಶನಕ್ಕೆ ಇದು ವೇದಿಕೆ ಒದಗಿಸುತ್ತದೆ.ಸ್ಪರ್ಧಿಗಳು ತಮ್ಮ ನಗರ, ಅದರ ಭಾವನೆಗಳು, ಜನ, ಸ್ಥಳಗಳ ವಿಶೇಷವನ್ನು ಕ್ಲಿಕ್ ಮಾಡಬೇಕು. ನುರಿತ ಛಾಯಾಗ್ರಾಹಕರನ್ನು ಒಳಗೊಂಡ ತೀರ್ಪುಗಾರರ ಮಂಡಳಿ ಈ ಚಿತ್ರಗಳನ್ನು ಪರಿಶೀಲಿಸಿ ಆಯ್ಕೆ ಮಾಡುತ್ತದೆ. ವಿಜೇತರಿಗೆ ಆಕರ್ಷಕ ಬಹುಮಾನಗಳಿವೆ.ರೆಡ್ ಫ್ರೇಮ್ಸ ಛಾಯಾಚಿತ್ರದ ಬಗೆಗಿನ ಸಂಪೂರ್ಣ ಮಾಹಿತಿ ನೀಡುವ ತಾಣ. ಛಾಯಾಚಿತ್ರ ಕ್ಷೇತ್ರದ ಪರಿಣತರೊಂದಿಗೆ ಸಂವಾದ, ಉತ್ತಮ ಛಾಯಾಚಿತ್ರರಾಗಲು ಬೇಕಾದ ಸಲಹೆಗಳು ಇಲ್ಲಿ ಲಭ್ಯ.ಜೊತೆಗೆ ನಿಮಗೆ ಬೇಕಾದ ಛಾಯಾಚಿತ್ರ ಖರೀದಿ ಮತ್ತು ಛಾಯಾಚಿತ್ರ  ಸ್ಪರ್ಧೆಗಳ ಬಗೆಗಿನ ಎಲ್ಲಾ ಮಾಹಿತಿಗಳು ಇಲ್ಲಿ ದೊರೆಯಲಿವೆ. ಛಾಯಾಚಿತ್ರಗಳ ಖರೀದಿ ಮತ್ತು ಮಾರಾಟವೂ ಇಲ್ಲಿ ಸಾಧ್ಯ.

ಮಾಹಿತಿಗೆ: ವೆಂಕಟೇಶನ್ ಪೆರುಮಾಳ್ 99455 16333. www.redframes.in/contest, ಈ ಮೇಲ್ omc@redframes.inಸಂಕುಲ ಆಡಿಷನ್

ಸಸಂಕುಲ ಥಿಯೇಟರ್ `ಆಲ್ ಆಫ್ ಎ ಸಡನ್~ ಇಂಗ್ಲಿಷ್ ಹಾಸ್ಯ ನಾಟಕಕ್ಕೆ ಆಡಿಷನ್‌ನಲ್ಲಿ ನಡೆಸಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ 2 ತಿಂಗಳ ಅಭಿನಯ ಕಾರ್ಯಾಗಾರ ಹಮ್ಮಿಕೊಂಡಿದೆ.ಇಂಗ್ಲಿಷ್ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವ, 8 ರಿಂದ 40 ವರ್ಷದೊಳಗಿನ ನಾಟಕ ಆಸಕ್ತರು ಪಾಲ್ಗೊಳ್ಳಬಹುದು. ಇದಕ್ಕಾಗಿ ಶುಕ್ರವಾರದ (ಅ.28) ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗೆ: 92434 22349. www.sankulatheatremirror.com

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.