ಬಂಗಾಳ ವಿಧಾನಸಭೆಗೆ 75ರ ಸಂಭ್ರಮ
ಕೋಲ್ಕತ್ತ (ಐಎಎನ್ಎಸ್): ಪಶ್ಚಿಮ ಬಂಗಾಳ ವಿಧಾನಸಭೆಗೆ ಇದೀಗ 75 ವರ್ಷ ತುಂಬಿದ ಪ್ರಯುಕ್ತ ಎರಡು ದಿನಗಳ ಸಂಭ್ರಮಾಚರಣೆ ಸೋಮವಾರದಿಂದ ಆರಂಭವಾಗಿದ್ದು ಲೋಕಸಭೆ ಮಾಜಿ ಸ್ಪಿಕರ್ ಸೋಮನಾಥ ಚಟರ್ಜಿ ಸೇರಿದಂತೆ ರಾಜ್ಯದ ಮಾಜಿ ಸ್ಪಿಕರ್ಗಳನ್ನು ಸತ್ಕರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯದ ರಾಜ್ಯಪಾಲ ಎಂ.ಕೆ. ನಾರಾಯಣನ್, `ಈತನಕ ಸದನ 2232 ಮಸೂದೆಗಳನ್ನು ಅಂಗೀಕರಿಸಿದ್ದು ಇವುಗಳಲ್ಲಿ ಕೆಲವು ಜಗತ್ತಿನ ಅತಿ ಪ್ರಗತಿಪರ ಮಸೂದೆಗಳು ಎನಿಸಿವೆ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.