ಶುಕ್ರವಾರ, ಮೇ 7, 2021
19 °C

ಬಜಾಜ್ ಅಲೈಯನ್ಸ್ ಲೈಫ್ ಇನ್ಶುರೆನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಜಾಜ್ ಅಲೈಯನ್ಸ್ ಲೈಫ್ ಇನ್ಶುರೆನ್ಸ್, ಎರಡು ಬಗೆಯ ಸುರಕ್ಷತಾ ಯೋಜನೆಗಳನ್ನು ಆರಂಭಿಸಿದೆ. ಎಲ್ಲ ಬಗೆಯ ಸಾಲದ ಹೊಣೆಗಳಿಗೆ ಭದ್ರತೆ ನೀಡುವ `ಐ-ಸೆಕ್ಯೂರ್ ಲೋನ್~ ಮತ್ತು ಪ್ರತಿ ವರ್ಷ ಪ್ರೀಮಿಯಂ ಮೊತ್ತ ಕಡಿಮೆಯಾಗಿ ಹೆಚ್ಚು ಭದ್ರತೆ ನೀಡುವ `ಐ- ಸೆಕ್ಯೂರ್ ಮೋರ್~ ಯೋಜನೆಗಳನ್ನು ಪರಿಚಯಿಸಿದೆ.ಸಾಲದ ಹೊಣೆಗಾರಿಕೆ ತಗ್ಗಿಸಲು ಕಡಿಮೆ ವೆಚ್ಚದ ವಿಮೆ, ಹಣಕ್ಕೆ ಹೆಚ್ಚಿನ ಮೌಲ್ಯ, ಜಂಟಿ ವಿಮೆ ಸೌಲಭ್ಯ, ಮುಂಗಡ ಪ್ರೀಮಿಯಂ ಪಾವತಿಸಿ ರಿಯಾಯ್ತಿ ಪಡೆಯುವ ಅವಕಾಶ ಮತ್ತಿತರ ಸೌಲಭ್ಯಗಳು ಇಲ್ಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.