ಸೋಮವಾರ, ಮಾರ್ಚ್ 1, 2021
23 °C

ಬಜೆಟ್‌ ಚರ್ಚೆ...?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಜೆಟ್‌ ಚರ್ಚೆ...?

ನವದೆಹಲಿಯಲ್ಲಿ ಭಾನುವಾರ ಸೂರ್ಯ ತಂಪಾಗುವ ಹೊತ್ತಲ್ಲಿ ಬಿಸಿ–ಬಿಸಿ ಚರ್ಚೆಯಲ್ಲಿ ತೊಡಗಿದ್ದ ಜೋಡಿ ಹಕ್ಕಿ... ಬಹುಶಃ ಲೋಕಸಭೆಯಲ್ಲಿ ಸೋಮವಾರ ಮಂಡನೆಯಾಗಲಿರುವ ಮಧ್ಯಂತರ ಬಜೆಟ್‌ನಲ್ಲಿ ತಮಗೂ ಏನಾದರೂ ಪಾಲು ಸಿಗಬಹುದೇ ಎಂದು ಚರ್ಚಿಸುತ್ತಿರಬಹುದೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.