ಬಿಐಎಸ್: ಪೋಲ್ಸ್ಟಾರ್ ಜತೆ ಆರ್ಕ್ಪ್ಲಾನ್ ಮೈತ್ರಿ
ಬೆಂಗಳೂರು: ಬಿಜಿನೆಸ್ ಇಂಟಲಿಜೆನ್ಸ್ ಸಲ್ಯೂಷನ್ಸ್(ಬಿಐಎಸ್) ಕಂಪೆನಿ `ಆರ್ಕ್ಪ್ಲಾನ್', ತನ್ನ ತಂತ್ರಾಂಶ ಸೌಲಭ್ಯ ಅನುಷ್ಠಾನಕ್ಕಾಗಿ `ಪೋಲ್ಸ್ಟಾರ್' ಕಂಪೆನಿ ಜತೆ ಇತ್ತೀಚೆಗೆ ಮೈತ್ರಿ ಮಾಡಿಕೊಂಡಿದೆ.
ಪರಿಕರ ತಯಾರಿಕಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಆಧರಿಸಿದ ಸೇವೆಗಳು(ಐಟಿಇಎಸ್), ಬ್ಯಾಂಕಿಂಗ್ ಮತ್ತು ಹಣಕಾಸು ಹಾಗೂ ಮೂಲ ಸೌಕರ್ಯ ಕ್ಷೇತ್ರದ ಸಂಸ್ಥೆಗಳಿಗೆ ಕಡಿಮೆ ವೆಚ್ಚದಲ್ಲಿ `ಬಿಐಎಸ್' ತಂತ್ರಾಂಶ ಅಳವಡಿಸಲು ಪೋಲ್ಸ್ಟಾರ್ ನೆರವಾಗಲಿದೆ ಎಂದು `ಆರ್ಕ್ಪ್ಲಾನ್' ಉಪಾಧ್ಯಕ್ಷ ಆರ್.ರಘುನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.