ಗುರುವಾರ , ಮಾರ್ಚ್ 4, 2021
20 °C

ಬೆರಗು ಮೂಡಿಸಿದ 'ಅಲ್ಲಮ' ಟೀಸರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆರಗು ಮೂಡಿಸಿದ 'ಅಲ್ಲಮ' ಟೀಸರ್

ಬೆಂಗಳೂರು: ಟಿ ಎಸ್ ನಾಗಾಭರಣ ನಿರ್ದೇಶನದ ನೂತನ ಚಿತ್ರ ಅಲ್ಲಮ ಟೀಸರ್ ಬಿಡುಗಡೆಯಾಗಿದೆ. ಧನಂಜಯ ನಾಯಕರಾಗಿರುವ ಈ ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿದ್ದಾರೆ.  ಯಜಮಾನ್ ಎಂಟರ್ ಪ್ರೈಸಸ್ ಪ್ರಸ್ತುತ ಪಡಿಸುವ ಈ ಚಿತ್ರದ ಕಥೆ, ಚಿತ್ರಕಥೆ ನಾಗಾಭರಣ ಅವರದ್ದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.