ಭಾನುವಾರ, ಜನವರಿ 19, 2020
28 °C

ಬೆಲ್ಲ ಬೆಳಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಎಳ್ಳು ಎಡಕಿನ ಪಕ್ಷಾ

ಬೆಲ್ಲ ಬಲಕಿನ ಪಕ್ಷಾ

ಎಳ್ಳು ಬೆಲ್ಲವು ನಮ್ಮ ಜೀವವೃಕ್ಷಾ

ಹೆಂಡತೀ ಕಾಡೂತಿಗಂಡಾ ನೀ ಓಡೂತಿ

ಗಂಡಹೆಂಡಿರ ಜೀವ ಬಾಳವೃಕ್ಷಾ

ಗೆಳತಿ, ಗೆಳೆಯರು ಬರ‌್ರಿ

ಕೋರ್ಟು, ಕಟ್ಟೆಯು ಸಾಕ್ರಿ

ಆಕಡೆ ಈಕಡೆ ಮುಖವು ಯಾಕ್ರಿ?ನಕ್ಕರೆ ನಗಿ ಚಂದ

ಉಂಡೋರು ಉಳದೋರು

ಅಂತರ ಸಾಕ್ರಿ

ಬಿಮ್ಮಾನ ಬಿಗುಮಾನ ಯಾಕ ಬೇಕ್ರಿ

 

ಪ್ರತಿಕ್ರಿಯಿಸಿ (+)