ಸೋಮವಾರ, ಮೇ 10, 2021
26 °C

ಬೊಜ್ಜು:ಉಚಿತ ಚಿಕಿತ್ಸಾ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರ ಮತ್ತು ಭಾನುವಾರದಂದು ಬೊಜ್ಜು ಹಾಗೂ ಅದಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಉಚಿತ ಚಿಕಿತ್ಸಾ ಶಿಬಿರವನ್ನು ತಜ್ಞ ವೈದ್ಯರಿಂದ ಏರ್ಪಡಿಸಲಾಗಿದೆ. ಬೊಜ್ಜಿಗೆ ಆಯುರ್ವೇದ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಹಾಗಾಗಿಶಿಬಿರಕ್ಕೆ ಬಂದ ಶಿಬಿರಾರ್ಥಿಗಳಿಗೆ ಉಚಿತ ಪರೀಕ್ಷೆ , ಚಿಕಿತ್ಸೆಯ ಬಗ್ಗೆ ಸವಿಸ್ತಾರ ತಿಳುವಳಿಕೆ ನೀಡಿ ಔಷಧಿಗಳನ್ನು ವಿತರಿಸಲಾಗುವುದು.ಸ್ಥಳ: ನ್ಯೂ ಬ್ರಾಹ್ಮಿ ಶ್ರೀಧನ್ವಂತರಿ ಆಯುರ್ವೆದ ಆಸ್ಪತ್ರೆ, ನಂ.2537/11,  2ನೇ ಮೇನ್, 1ನೇ ಕ್ರಾಸ್, ಮಾರುತಿ ನಗರ, ನಾಗರಭಾವಿ ಮುಖ್ಯ ರಸ್ತೆ. ಬೆಳಿಗ್ಗೆ 10 ರಿಂದ ಸಂಜೆ 5.ವಿವರಗಳಿಗೆ: ಡಾ. ಎಸ್. ಎಸ್. ಹಿರೇಮಠ. 23390202, 8105136482

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.