ಬುಧವಾರ, ಜೂನ್ 23, 2021
30 °C

ಬ್ಯಾಡ್ಮಿಂಟನ್‌: ಅರವಿಂದ್‌ ಭಟ್‌ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಲ್ಹೈಮ್‌ ಆ್ಯನ್ಡೆರೊವ, ಜರ್ಮನಿ (ಐಎಎನ್‌ಎಸ್‌):   ಭಾರತದ ಅರವಿಂದ್‌ ಭಟ್‌ ಇಲ್ಲಿ ನಡೆದ ಜರ್ಮನ್‌ ಓಪನ್‌ ಪ್ರೀ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.ಭಾನುವಾರ  ನಡೆದ ಫೈನಲ್‌ ಹೋರಾಟದಲ್ಲಿ ಅರವಿಂದ್‌ 24–22, 19–21, 21–11ರಲ್ಲಿ ಡ್ಯಾನಿಶ್‌ ಹ್ಯಾನ್ಸ್ ಕ್ರಿಶ್ಚಿಯನ್‌ ಅವರನ್ನು ಮಣಿಸಿದರು.ಮಾಜಿ ರಾಷ್ಟ್ರೀಯ ಚಾಂಪಿಯನ್‌ ಅರವಿಂದ್‌ ಮಹತ್ವದ ಪಂದ್ಯದಲ್ಲಿ ತಮಗಿಂತಲೂ ರ್‍ಯಾಂಕಿಂಗ್‌ನಲ್ಲಿ ಮೇಲಿರುವ ಡ್ಯಾನಿಶ್‌ ವಿರುದ್ಧ ಗೆದ್ದು ಬೀಗಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.