ಬ್ರಿಟನ್ ಮಾಜಿ ಪ್ರಧಾನಿ ನೇಮಕ

ಶುಕ್ರವಾರ, ಜೂಲೈ 19, 2019
28 °C

ಬ್ರಿಟನ್ ಮಾಜಿ ಪ್ರಧಾನಿ ನೇಮಕ

Published:
Updated:

ಲಂಡನ್ (ಪಿಟಿಐ): ವಿಶ್ವಸಂಸ್ಥೆಯ ಜಾಗತಿಕ ಶಿಕ್ಷಣದ ವಿಶೇಷ ಪ್ರತಿನಿಧಿಯಾಗಿ ಬ್ರಿಟನ್‌ನ ಮಾಜಿ ಪ್ರಧಾನಿ  ಗೋರ್ಡನ್ ಬ್ರೌನ್ ಅವರನ್ನು ನೇಮಕಗೊಂಡಿದ್ದಾರೆ.2015ರ ಹೊತ್ತಿಗೆ ವಿಶ್ವದಲ್ಲಿ ವ್ಯಾಸಂಗದಲ್ಲಿ ತೊಡಗಿರುವ ಮಕ್ಕಳ ಸಂಖ್ಯೆ 6.1 ಕೋಟಿಗೂ ಮೀರಿರುತ್ತದೆ. ಇವರಿಗೆ ಉತ್ತಮ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿ ಗೋರ್ಡನ್ ಬ್ರೌನ್ ಅವರ ಮೇಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry