ಮಂಗಳವಾರ, ಮೇ 11, 2021
27 °C

ಭಿನ್ನ ಸಂಗ್ರಹ ಬಿಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಬುಡಕಟ್ಟು ವಿನ್ಯಾಸಗಳಿಂದ ಪ್ರೇರಣೆ ಪಡೆದು ಮಹಿಳೆಯರಿಗೆ ಸಿದ್ಧ ಉಡುಪನ್ನು ನೀಡುವ ಬಿಬ ವಸಂತ ಸಂಗ್ರಹವನ್ನು ಬಿಡುಗಡೆಗೊಳಿಸಿದೆ. ತೆಳು ವರ್ಣದ ಶ್ರೇಣಿಯೊಂದಿಗೆ, ದಟ್ಟ ವರ್ಣಗಳಲ್ಲಿ ಹೂವಿನ ಚಿತ್ರಗಳಿರುವ ಸಂಗ್ರಹವೂ ಇದರಲ್ಲಿವೆ.ಸಲ್ವಾರ್ ಕಮೀಜ್, ಮಿಕ್ಸ್ ಎನ್ ಮ್ಯಾಚ್ ಮಾಡುವ ವಿಶೇಷ ಬಗೆಯ ಸಂಗ್ರಹಗಳು `ಬಿಬ~ದ್ದಾಗಿವೆ. ಬಿಬ ಮಳಿಗೆಯಲ್ಲಿ ಈ ಸಂಗ್ರಹಗಳು ಮಾರಾಟಕ್ಕೆ ಲಭ್ಯ ಇವೆ. ಬೆಲೆ 699ರಿಂದ ಆರಂಭವಾಗುತ್ತವೆ. ಇದಲ್ಲದೆ 2-12 ವರ್ಷಗಳ ಹುಡುಗಿಯರಿಗಾಗಿ `ಬಿಬ ಗರ್ಲ್~ ಸಂಗ್ರಹವನ್ನೂ ಬಿಡುಗಡೆ ಮಾಡಿದೆ.ಹೆಚ್ಚಿನ ಮಾಹಿತಿಗೆ www.bibaindia.com ಗೆ ಭೇಟಿ ನೀಡಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.