ಶನಿವಾರ, ಮೇ 15, 2021
25 °C

ಮಂಗಳನಲ್ಲಿ ಲಾವಾರಸ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಮಂಗಳ ಗ್ರಹದ ಸಮಭಾಜಕ ವೃತ್ತದಲ್ಲಿ ಹೊಸ ರೂಪದ ಲಾವಾರಸ ಪತ್ತೆಯಾಗಿರುವುದಾಗಿ ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕ ಆ್ಯಂಡ್ರ್ಯೂ ರೇನ್ ತಿಳಿಸಿದ್ದಾರೆ.

ಸುರುಳಿ ಸುತ್ತಿದ ಹಗ್ಗದ ರೂಪದಲ್ಲಿ ಈ ಲಾವಾರಸ ಹರಿಯುವಿಕೆ ಕಂಡುಬಂದಿದೆ.ಈ ರೀತಿಯ ಲಾವಾರಸ ಭೂಮಿಯ ಕೆಲ ಭಾಗದಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ. ಆದರೆ ಮಂಗಳ ಗ್ರಹದಲ್ಲಿ ಈ ಮೊದಲು ಇಂತಹ ಲಾವಾರಸ ಪತ್ತೆಯಾದ ಬಗ್ಗೆ ಮಾಹಿತಿ ಇಲ್ಲ ಎಂದು ರೇನ್ `ಸೈನ್ಸ್~ ನಿಯತಕಾಲಿಕೆಯಲ್ಲಿ ತಿಳಿಸಿದ್ದಾರೆ. ಮಂಗಳಗ್ರಹದ ಬಳಿ ಕಂಡುಬಂದ ಈ ಲಾವಾರಸ 30 ಅಡಿಯಷ್ಟು ಅಗಲ ಹರಡಿಕೊಂಡಿದ್ದು 100 ಅಡಿ ಉದ್ದವಿದೆ. ಹವಾಯಿ ದ್ವೀಪದ ದೊಡ್ಡ ನಡುಗಡ್ಡೆ ಮತ್ತಿತರ ಕಡೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.