ಶುಕ್ರವಾರ, ಮೇ 20, 2022
26 °C

ಮಂಗಳವಾರ, 11-10-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕಿಸ್ತಾನದ ಪ್ರತಿಭಟನೆ

ನವದೆಹಲಿ, ಅ. 10- ಭಾರತದಲ್ಲಿ ಪಾಕಿಸ್ತಾನದ ಹೈಕಮೀಷನರ್ ಆಘಾ ಹಿಲಾಲಿಯವರು ವಿದೇಶಾಂಗ ಸಚಿವ ಶಾಖೆ ವಿಶೇಷ ಕಾರ್ಯದರ್ಶಿ ಶ್ರೀ ಟಿ. ಎಫ್. ಬಿ. ಎಚ್. ತ್ಯಾಬ್ಜಿಯವರನ್ನು ಇಂದು ಅಪರಾಹ್ನ ಭೇಟಿ ಮಾಡಿ, ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಗಲಭೆ ಬಗ್ಗೆ ಪಾಕ್ ಸರ್ಕಾರದ ಪ್ರತಿಭಟಣ ಪತ್ರವೊಂದನ್ನು ಸಲ್ಲಿಸಿದರು.

ಗುತ್ತಿಗೆ ಕೆಲಸದ ಪದ್ಧತಿ ರದ್ದು

ಬೆಂಗಳೂರು, ಅ. 10- ಇಂದು ಇಲ್ಲಿ ಮುಕ್ತಾಯವಾದ ಭಾರತದ ಕಾರ್ಮಿಕ ಸಮ್ಮೇಳನವು ಗುತ್ತಿಗೆ ಮೇಲೆ ಕಾರ್ಮಿಕರು ಕೆಲಸ ಮಾಡುವುದನ್ನು ರದ್ದುಗೊಳಿಸಬೇಕೆಂದು ತೀರ್ಮಾನಿಸಿತು. ಈ ನಿರ್ಧಾರವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಶಾಸನ ರಚನೆ ಅಗತ್ಯವಾಗಬಹುದೆಂದು ಸಮ್ಮೇಳನ ಅಭಿಪ್ರಾಯ ಪಟ್ಟಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.