ಮಂಗಳವಾರ, 13-9-1961

ಮಂಗಳವಾರ, ಮೇ 21, 2019
31 °C

ಮಂಗಳವಾರ, 13-9-1961

Published:
Updated:

ಖ್ರುಶ್ಚೋವ್ - ಕೆನಡಿ ಭೇಟಿ ಖಚಿತ

ನವದೆಹಲಿ, ಸೆ.12
- ಬರ್ಲಿನ್ ಪ್ರಶ್ನೆ ಸಂಬಂಧ ಎರಡು ಶಕ್ತಿ ಬಣಗಳ ನಾಯಕರ ನಡುವೆ ಭೇಟಿ ನಡೆಯುವುದೆಂಬ ವಿಶ್ವಾಸವಿರುವುದಾಗಿ ಪ್ರಧಾನ ಮಂತ್ರಿ ನೆಹರೂರವರು ಇಲ್ಲಿ ಇಂದು  ಹೇಳಿದರು.ರಾಜ್ಯಾದ್ಯಂತ ಏಕ ರೂಪ ಗೇಣಿ

ಬೆಂಗಳೂರು, ಸೆ. 12
- ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಈಗ ಜಾರಿಯಲ್ಲಿರುವಂತೆ ಗೇಣಿ ಪ್ರಮಾಣವನ್ನು ರಾಜ್ಯಾದ್ಯಂತ ನಿಗದಿಯಾದ ಹೆಚ್ಚಿನ ಮಟ್ಟದ ಗೇಣಿಗೆ ಏರಿಸುವಂತಾಗುವ ತಿದ್ದುಪಡಿಯನ್ನು ಇಂದು ವಿಧಾನ ಸಭೆ ಅಂಗೀಕರಿಸಿತು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry