ಶುಕ್ರವಾರ, ಜೂನ್ 18, 2021
25 °C

16–3–2014

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆಯಲ್ಲಿ ಸೋತ ಭಾರತದ ಮೊದಲನೇ ಪ್ರಧಾನಿ ಇಂದಿರಾ ಗಾಂಧಿ. 1977ರ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಲ್ಲಿ ರಾಜ್‌ ನಾರಾಯಣ್‌ ವಿರುದ್ಧ ಇಂದಿರಾ ಸೋತರು. 1971ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್‌ ನಾರಾಯಣ್‌ ವಿರುದ್ಧ ಅದೇ ಕ್ಷೇತ್ರದಲ್ಲಿ ಇಂದಿರಾ ಗೆದ್ದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.