ಸೋಮವಾರ, ಜನವರಿ 20, 2020
21 °C

ಮುಖಂಡರ ಕೆಟ್ಟ ವರ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ತೀಚಿನ ದಿನಗಳಲ್ಲಿ ರಾಜಕೀಯ ಮುಖಂಡರು  ಸಾರ್ವಜನಿಕವಾಗಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅವರ ಹಿಂಬಾಲಕರೂ ಹಾಗೇ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಎಲ್ಲರ ಸಮ್ಮುಖದಲ್ಲಿ ಕೋಪ ಪ್ರದರ್ಶಿಸುತ್ತಿದ್ದಾರೆ.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ `ಹಜ್ ಘರ್~ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಶಾಸಕ ಜಮೀರ್ ಅಹಮದ್ ಹೀಗೆ ವರ್ತಿಸಿದರೆಂಬ ವರದಿ ಪತ್ರಿಕೆಗಳಲ್ಲಿ ಓದಿ ಬೇಸರವಾಯಿತು. ತಮ್ಮ ಅಸಮಾಧಾನವನ್ನು ಒಳ್ಳೆಯ ಮಾತುಗಳಲ್ಲಿ  ವ್ಯಕ್ತಪಡಿಸಬಹುದಿತ್ತಲ್ಲವೇ?

 

ಪ್ರತಿಕ್ರಿಯಿಸಿ (+)