ಶುಕ್ರವಾರ, ಜೂನ್ 18, 2021
28 °C

ಮೆಣಸಿನಕಾಯಿ ಆವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಇಲ್ಲಿಯ ಮಾರುಕಟ್ಟೆಗೆ ಗುರುವಾರ ಒಂದು ಲಕ್ಷ ಚೀಲ ಮೆಣಸಿನಕಾಯಿ ಆವಕವಾಗಿದೆ.

 ದಿನವೊಂದಕ್ಕೆ ಲಕ್ಷಕ್ಕಿಂತ ಹೆಚ್ಚು ಚೀಲಗಳು ಮಾರುಕಟ್ಟೆಗೆ ಆವಕವಾಗುತ್ತಿರುವುದು ಪ್ರಸಕ್ತ ಹಂಗಾಮಿನಲ್ಲಿಯೇ ಮೂರನೇ ಬಾರಿ ಎನ್ನಲಾಗಿದೆ.

 

ಗುರುವಾರ ಮಾರುಕಟ್ಟೆಗೆ ತರಲಾಗಿರುವ ಮೆಣಸಿನಕಾಯಿ ಪ್ರತಿ ಕ್ವಿಂಟಲ್ ಬೆಲೆ ಈ ರೀತಿ ಇದೆ.ಬ್ಯಾಡಗಿ ಕಡ್ಡಿ ರೂ 2,069ರಿಂದ ರೂ 7,369, ಬ್ಯಾಡಗಿ ಡಬ್ಬಿ ರೂ 2,809ರಿಂದ ರೂ 8,889 ಹಾಗೂ ಗುಂಟೂರ  ರೂ 869ರಿಂದ ರೂ 4949 ರಂತೆ ಮಾರಾಟವಾಗಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.