ಗುರುವಾರ , ಮೇ 26, 2022
31 °C

ಮೌಸ್ ಜನಕ ಡಗ್ಲಾಸ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್‌ಏಂಜಲೀಸ್ (ಪಿಟಿಐ): ಕಂಪ್ಯೂಟರ್  ಮೌಸ್ ಜನಕ ಡಗ್ಲಾಸ್ ಎಂಗಲ್‌ಬರ್ಟ್ (88) ಮೂತ್ರಪಿಂಡ  ವೈಫಲ್ಯದಿಂದ ನಿಧನರಾಗಿದ್ದಾರೆ.ಇಂಟರ್‌ನೆಟ್ ಹಾಗೂ ಇ-ಮೇಲ್ ಬಗ್ಗೆ ದಶಕಗಳಿಗೂಮೊದಲೇ ವ್ಯಾಪಕ ದೃಷ್ಟಿಕೋನ ಹೊಂದಿದ್ದ ಡಗ್ಲಾಸ್, ಕ್ಯಾಲಿಫೋರ್ನಿಯಾದ  ನಿವಾಸದಲ್ಲಿ ಮೃತಪಟ್ಟಿದ್ದಾರೆ.1925ರ ಜನವರಿ 30ರಂದು  ಜನಿಸಿದ ಡಗ್ಲಾಸ್, 1963ರಲ್ಲಿ ಸ್ಟ್ಯಾನ್‌ಫೋರ್ಡ್ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯದಲ್ಲಿ (ಪ್ರಸ್ತುತ ಅಂತರರಾಷ್ಟ್ರೀಯ ಎಸ್‌ಆರ್‌ಐ)  ಮೌಸ್ ಕಂಡುಹಿಡಿದಿದ್ದರು. ಇದಕ್ಕಾಗಿ ವಿಶ್ವ ವಿಖ್ಯಾತಿ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.