ಗುರುವಾರ , ಜುಲೈ 29, 2021
28 °C

ಮ್ಯಾಕ್ಸ್‌ನಿಂದ ಕ್ರಿಕೆಟ್ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಚ್ಚಿನ ಕ್ರಿಕೆಟ್ ತಾರೆಯನ್ನು ಕ್ರೀಡಾಂಗಣದಲ್ಲಿಯೇ ಭೇಟಿ ಮಾಡುವ ಆಸೆ ಯಾರಿಗಿಲ್ಲ ಹೇಳಿ? ಇಂಥ ಕನಸು ನನಸಾಗುವ ಅವಕಾಶವನ್ನು ಒದಗಿಸುತ್ತಿದೆ ಮ್ಯಾಕ್ಸ್ ಮೊಬೈಲ್.ಇದಕ್ಕಾಗಿ ಮೇ 22ರ ಒಳಗೆ ಮ್ಯಾಕ್ಸ್ ಮೊಬೈಲ್ ಖರೀದಿಸಿ ಅದರ ಐಎಂಇಎ ಸಂಖ್ಯೆಯನ್ನು 56677ಕ್ಕೆ ಎಸ್‌ಎಂಎಸ್ ಮಾಡಬೇಕು. ನಂತರ ಸ್ವಯಂಚಾಲಿತ ಲಕ್ಕಿ ಡ್ರಾ ಮೂಲಕ ಮೂವರನ್ನು ಆಯ್ಕೆ ಮಾಡಲಾಗುತ್ತದೆ.ವಿಜೇತರು 2011 ಡಿಎಲ್‌ಎಫ್ ಐಪಿಎಲ್‌ನ ಕ್ವಾರ್ಟರ್, ಸೆಮಿ ಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಪಂದ್ಯ ಪುರುಷ ಪ್ರಶಸ್ತಿ ನೀಡುವ ಜೀವಮಾನದ ಅವಿಸ್ಮರಣೀಯ ಅದೃಷ್ಟವೂ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.