ಗುರುವಾರ , ಜೂನ್ 24, 2021
27 °C

ಯಾವ ನ್ಯಾಯ?

ಉಮಾ ಹಂಪನೂರ,ಹರಪನಹಳ್ಳಿ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಅನೇಕ ಕಡೆ ಅಕಾಲಿಕ  ಆಲಿಕಲ್ಲು ಮಳೆ­ಯಿಂದ  ಭಾರಿ  ನಷ್ಟ ಅನುಭವಿಸಿದ ನಮ್ಮ ರೈತರು ಕೈಗೆ ಬಂದ ತುತ್ತನ್ನು ಕಳೆದುಕೊಂಡು ನಿರಾ­ಶರಾಗಿದ್ದಾರೆ.  ಆದರೆ ಅವರಿಗೆ ಪರಿಹಾರ ನೀಡುವ ಗೊಡವೆಗೆ ಹೋಗದ ಸರ್ಕಾರ, ಹೊಸ   ವೈದ್ಯಕೀಯ ಕಾಲೇ­ಜುಗಳಿಗೆ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದೆ. ಇದು ಯಾವ ನ್ಯಾಯ?

    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.