ಬೆಂಗಳೂರು: ಡಾಲ್ಫಿನ್ ಅಕಾಡೆಮಿಯ ಆಕಾಶ್ ರೋಹಿತ್ ಇಲ್ಲಿ ನಡೆಯುತ್ತಿರುವ ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನ ಬಾಲಕರ ಮೊದಲ ಗುಂಪಿನ 100 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆಯೊಂದಿಗೆ ಅಗ್ರಸ್ಥಾನದ ಗೌರವ ಪಡೆದರು.ಜೈನ್ ಹೆರಿಟೇಜ್ ಶಾಲೆ ಈಜು ಕೊಳದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ 1:08.19 ಸೆ.ಗಳಲ್ಲಿ ಗುರಿ ಮುಟ್ಟಿ ತಾವೇ ಕಳೆದ ವರ್ಷ ಕೆಸಿಆರ್ ಈಜು ಅಕಾಡೆಮಿ ಪರವಾಗಿ ಸ್ಪರ್ಧಿಸಿದ್ದಾಗ ನಿರ್ಮಿಸಿದ್ದ ದಾಖಲೆ(1:08.73 ಸೆ.)ಯನ್ನು ಹೊಸದಾಗಿ ಬರೆದರು.

ಬಿಎಸಿಯ ಎಂ.ಅರವಿಂದ್ (200 ಮೀ.ವೈಯಕ್ತಿಕ ಮೆಡ್ಲೆ), ದಾಮಿನಿ ಕೆ.ಗೌಡ (100 ಮೀ. ಬ್ಯಾಕ್‌ಸ್ಟ್ರೋಕ್) ಹಾಗೂ ಬಿಎಸಿ ‘ಎ’ ತಂಡ (4ಷ25 ಮೀ. ಮೆಡ್ಲೆ ರಿಲೆ)ಕ್ಕೆ ನೂತನ ದಾಖಲೆ ಶ್ರೇಯ ದೊರೆಯಿತು.ಮೊದಲ ದಿನದ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದವರು ಇಂತಿದ್ದಾರೆ:

ಬಾಲಕರು: ಮೊದಲ ಗುಂಪು: 200 ಮೀ. ಫ್ರೀಸ್ಟೈಲ್: ಸೌರಭ್ ಸಾಂಗ್ವೇಕರ್ (ಬಿಎಸಿ; ಕಾಲ: 2:02.35 ಸೆ.), 500 ಮೀ. ಫ್ರೀಸ್ಟೈಲ್: ಸೌರಭ್ ಸಾಂಗ್ವೇಕರ್ (ಬಿಎಸಿ; 16:48.52 ಸೆ.), 100 ಮೀ. ಬ್ಯಾಕ್‌ಸ್ಟ್ರೋಕ್: ತೇಜಸ್ ಲಿಮಾಯಿ (ಬಿಎಸಿ; 1:04.73 ಸೆ.), 50 ಮೀ. ಬಟರ್‌ಫ್ಲೈ: ಚೇತನ್ ಬಿ.ಆರಾಧ್ಯ (ಪಿಎಂಎಸ್‌ಸಿ; 27.82 ಸೆ.), 100 ಮೀ. ಬ್ರೆಸ್ಟ್‌ಸ್ಟ್ರೋಕ್: ಆಕಾಶ್ ರೋಹಿತ್ (ಡಿಎ; 1:08.19 ಸೆ.), 200 ಮೀ. ವೈಯಕ್ತಿಕ ಮೆಡ್ಲೆ: ಆಕಾಶ್ ರೋಹಿತ್ (ಡಿಎ; 2:17.55 ಸೆ.).

ಎರಡನೇ ಗುಂಪು: ಅಖಿಲೇಶ್‌ರಾಮ್ (ಡಿಎ; 2:05.28 ಸೆ.), 800 ಮೀ. ಫ್ರೀಸ್ಟೈಲ್: ಬಿ.ಕೆ.ಚಿರಾಗ್ (ಬಿಎಸಿ; 1:04.95 ಸೆ.), 100 ಮೀ. ಬ್ಯಾಕ್‌ಸ್ಟ್ರೋಕ್: ಬಿ.ಪ್ರಣಾಮ್ (ಬಿಎಸಿ; 1:04.95 ಸೆ.), 50 ಮೀ. ಬಟರ್‌ಫ್ಲೈ: ರಕ್ಷಿತ್ ಯು.ಶೆಟ್ಟಿ (ಬಿಎಸಿ; 27.42 ಸೆ.), 100 ಮೀ. ಬ್ರೆಸ್ಟ್‌ಸ್ಟ್ರೋಕ್: ಅಖಿಲೇಶ್ (ಡಿಎ; 1:12.79 ಸೆ.), 200 ಮೀ. ವೈಯಕ್ತಿಕ ಮೆಡ್ಲೆ: ಎಂ.ಅರವಿಂದ್ (ಬಿಎಸಿ; 2:21.59 ಸೆ.).

ಮೂರನೇ ಗುಂಪು: 200 ಮೀ. ಫ್ರೀಸ್ಟೈಲ್: ಮೊಹಮ್ಮದ್ ಯಾಕೂಬ್ (ಪಿಎಂಎಸ್‌ಸಿ; 2:18.92 ಸೆ.), 100 ಮೀ. ಬ್ಯಾಕ್‌ಸ್ಟ್ರೋಕ್: ಮೊಹಮ್ಮದ್ ಯಾಕೂಬ್ (ಪಿಎಂಎಸ್‌ಸಿ; 1:15.79 ಸೆ.), 50 ಮೀ. ಬಟರ್‌ಫ್ಲೈ: ಎಂ.ಅವಿನಾಶ್ (ಬಿಎಸಿ; 33.01 ಸೆ.), 50 ಮೀ. ಬ್ರೆಸ್ಟ್‌ಸ್ಟ್ರೋಕ್: ಎಸ್.ಪಿ.ಲಿಖಿತ್ (ಬಿಎಸಿ; 35.23 ಸೆ.), 4ಷ25 ಮೀ. ಮೆಡ್ಲೆ ರಿಲೆ: ಬಿಎಸಿ ‘ಎ’ (1:04.48 ಸೆ.).

ನಾಲ್ಕನೇ ಗುಂಪು: 50 ಮೀ. ಬ್ಯಾಕ್‌ಸ್ಟ್ರೋಕ್: ಎಸ್.ಶಿವಾ (ಬಿಎಸಿ; 36.07 ಸೆ.), 50 ಮೀ. ಬಟರ್‌ಫ್ಲೈ: ಎಸ್.ಶಿವಾ (ಬಿಎಸಿ; 35.09 ಸೆ.).

ಬಾಲಕಿಯರು: ಮೊದಲ ಗುಂಪು: 200 ಮೀ. ಫ್ರೀಸ್ಟೈಲ್: ಅರ್ಹತಾ ಮಾಘವಿ (ಡಿಎ; 2:16.23 ಸೆ.), 100 ಮೀ. ಬ್ಯಾಕ್‌ಸ್ಟ್ರೋಕ್: ಸಂಸ್ಕೃತಿ ಆರ್.ಸಿ. (ಪಿಎಂಎಸ್‌ಸಿ; 1:17.97 ಸೆ.), 100 ಮೀ. ಬ್ಯಾಕ್‌ಸ್ಟ್ರೋಕ್: ನಿಖಿತಾ (ಎಬಿಬಿಎ; 1:37.77 ಸೆ.).

ಎರಡನೇ ಗುಂಪು: 200 ಮೀ. ಫ್ರೀಸ್ಟೈಲ್: ತುಳಸಿ ಆರ್.ಹರಿತ್ಸಾ (ಬಿಎಸಿ; 2:15.27 ಸೆ.), 800 ಮೀ. ಫ್ರೀಸ್ಟೈಲ್: ಆಶ್ರೀತಾ ಬಿ.ಎನ್. (ಪಿಎಂಎಸ್‌ಸಿ; 10:15.10 ಸೆ.), 100 ಮೀ. ಬ್ಯಾಕ್‌ಸ್ಟ್ರೋಕ್: ಶ್ರೀಕಾ ಕೆ.ರಾಜು (ಬಿಎಸಿ; 1:17.97 ಸೆ.), 50 ಮೀ. ಬಟರ್‌ಫ್ಲೈ: ಶ್ರೀಕಾ ಕೆ.ರಾಜು (ಬಿಎಸಿ; 32.17 ಸೆ.), 100 ಮೀ. ಬ್ರೆಸ್ಟ್‌ಸ್ಟ್ರೋಕ್: ದಿವ್ಯಾ ಗುರುಸ್ವಾಮಿ (ವೈಎಸ್‌ಸಿ; 1:21.51 ಸೆ.), 200 ಮೀ. ವೈಯಕ್ತಿಕ ಮೆಡ್ಲೆ: ದಿವ್ಯಾ ಗುರುಸ್ವಾಮಿ (ವೈಎಸ್‌ಸಿ; 2:40.67 ಸೆ.).

ಮೂರನೇ ಗುಂಪು: 200 ಮೀ. ಫ್ರೀಸ್ಟೈಲ್: ಮಾಳವಿಕಾ ವಿ (ಬಿಎಸಿ; 2:17.66 ಸೆ.), 100 ಮೀ. ಬ್ಯಾಕ್‌ಸ್ಟ್ರೋಕ್: ದಾಮಿನಿ ಕೆ.ಗೌಡ (ಬಿಎಸಿ; 1:13.48 ಸೆ.), 50 ಮೀ. ಬ್ರೆಸ್ಟ್‌ಸ್ಟ್ರೋಕ್: ದೀಕ್ಷಾ ರಮೇಶ್ (ವೈಎಸ್‌ಸಿ; 39.58 ಸೆ.), 4x25 ಮೀ. ಮೆಡ್ಲೆ ರಿಲೆ: ಬಿಎಸಿ ‘ಎ’ (1:04.28 ಸೆ.). ನಾಲ್ಕನೇ ಗುಂಪು: 50 ಮೀ. ಬ್ಯಾಕ್‌ಸ್ಟ್ರೋಕ್: ಶ್ರೇಯಾ ಆರ್.ಭಟ್ (ಬಿಎಸಿ; 41.09).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.