ಗುರುವಾರ , ಮೇ 13, 2021
44 °C

ರೂಪಾಯಿ ತುಸು ಸುಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂಪಾಯಿ ತುಸು ಸುಧಾರಣೆ

ಮುಂಬೈ(ಪಿಟಿಐ): ದೇಶದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ತೀವ್ರ ಸ್ವರೂಪದಲ್ಲಿ ಮೌಲ್ಯಗೊಂಡು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕಿಳಿದಿದ್ದ ರೂಪಾಯಿ, ಬುಧವಾರ ತುಸು ಸುಧಾರಿಸಿಕೊಂಡಿತು.ದಿನದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ವಿರುದ್ಧ 60 ಪೈಸೆ ಬೆಲೆ ಹೆಚ್ಚಿಸಿಕೊಂಡು ರೂ57.79ರ ಮಟ್ಟಕ್ಕೇರಿತು. ಮಂಗಳವಾರ 1 ಡಾಲರ್‌ಗೆ ರೂ58.39 ವಿನಿಮಯವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.