ಶುಕ್ರವಾರ, ಮೇ 14, 2021
35 °C

ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ಡಾಲರ್ ಎದುರು ರೂಪಾಯಿ  ಕಳೆದ ಕೆಲವು ವಾರಗಳಿಂದ ಬಹಳ ದುರ್ಬಲಗೊಳ್ಳುತ್ತಿದೆ. ಶುಕ್ರವಾರವಂತೂ 37 ಪೈಸೆಗಳಷ್ಟು ಭಾರಿ ಕುಸಿತ ಕಂಡ ರೂ ಮೌಲ್ಯ, ಮೂರು ತಿಂಗಳ ಹಿಂದಿನ ಮಟ್ಟವಾದ ರೂ52.15ಕ್ಕೆ ಇಳಿಕೆ  ಕಂಡಿದೆ.



ಬ್ಯಾಂಕ್‌ಗಳು, ಮತ್ತು ತೈಲ ಆಮದುದಾರರಿಂದ ಡಾಲರ್ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿರುವುದೇ ರೂಪಾಯಿ ಮೌಲ್ಯ  ಕುಸಿಯಲು ಪ್ರಮುಖ ಕಾರಣ ಎಂದು ಇಲ್ಲಿನ ವಿದೇಶಿ ವಿನಿಮಯ ಕೇಂದ್ರದ ಮೂಲಗಳು ತಿಳಿಸಿವೆ. ಜ. 9ರಂದು ರೂಮೌಲ್ಯ 52.15ಕ್ಕೆ ಇಳಿದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.