ಬುಧವಾರ, ಏಪ್ರಿಲ್ 14, 2021
24 °C

ರೂ ಮತ್ತಷ್ಟು ಶಕ್ತಿಯುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಅವರು ಹಣಕಾಸು ಖಾತೆ ವಹಿಸಿಕೊಂಡ ನಂತರ ರೂಪಾಯಿ ಸತತವಾಗಿ ಶಕ್ತಿ ತುಂಬಿಕೊಳ್ಳುತ್ತಿದೆ.  ದೇಶದ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರ ರೂ ಮೌಲ್ಯ ಒಮ್ಮೆಗೇ 105 ಪೈಸೆಯಷ್ಟು ಹೆಚ್ಚಿತು.

  ಡಾಲರ್ ಎದುರು ರೂ54.38 ಬೆಲೆ ಗಳಿಸಿದ್ದು, ಇದು ಕಳೆದ 6 ವಾರಗಳಲ್ಲೇ ಗರಿಷ್ಠ ಮೌಲ್ಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.