ಸೋಮವಾರ, ಜೂನ್ 14, 2021
24 °C

ಲಘು ವಿಮಾನ ಅಪಘಾತ: 5 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್‌ (ಎಎಫ್‌ಪಿ): ಸ್ಕೈಡೈವಿಂಗ್‌ಗೆ ಬಳಸುತ್ತಿದ್ದ ಲಘು ವಿಮಾನವೊಂದು  ಇಲ್ಲಿನ ಪೂರ್ವ ಆಸ್ಟ್ರೇಲಿಯಾದ ನಿಲ್ದಾಣದಲ್ಲಿ ಶನಿವಾರ ಅಪಘಾತಕ್ಕೀಡಾದ ಪರಿಣಾಮ ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.‘ಲಘು ವಿಮಾನದೊಳಗಿದ್ದ ಎಲ್ಲರೂ ವಿಮಾನ ಮಂಡಳಿಯ ಸಿಬ್ಬಂದಿಗಳಾಗಿದ್ದು,  ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.