ಬುಧವಾರ, ಮೇ 12, 2021
24 °C

ವಿದಾಯ!

-ಪಿ.ಜೆ. ರಾಘವೇಂದ್ರ,ಮೈಸೂರು . Updated:

ಅಕ್ಷರ ಗಾತ್ರ : | |

ಯಾರೇ

ಕೊನೆಯುಸಿರೆಳೆದರೂ

ತಕ್ಷಣ

ಸಂದೇಶ

ನೀಡುತ್ತಿದ್ದ

`ಟೆಲಿಗ್ರಾಂ'

ಇಷ್ಟರಲ್ಲೇ

ಕೊನೆಯುಸಿರೆಳೆಯಲಿದೆ!

ನಮ್ಮನ್ನಗಲುತ್ತಿರುವ

ಟೆಲಿಗ್ರಾಂಗೆ

ನಮ್ಮ ಭಾವಪೂರ್ಣ

ವಿದಾಯ!

-ಪಿ.ಜೆ. ರಾಘವೇಂದ್ರ,   ಮೈಸೂರು .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.