ಗುರುವಾರ , ಮೇ 13, 2021
24 °C

ವಿಶ್ವ ಆರೋಗ್ಯ ದಿನದ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪ್ನಾದೇಶ್ ಅಸೋಸಿಯೇಶನ್: ಸರ್ಕಾರಿ ಉರ್ದು ಪ್ರಾಥಮಿಕ ಪಾಠಶಾಲೆ, ಶಿಕಾರಿಪಾಳ್ಯ, (ಎಲಿಕ್ಟ್ರಾನಿಕ್ ಸಿಟಿ), ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉದ್ಘಾಟನೆ- ಬಿಡಿಎ ಆಯುಕ್ತ ಭರತ್‌ಲಾಲ್ ಮೀನಾ, ಅಧ್ಯಕ್ಷತೆ- ಹುಲಿಮಂಗಲ ಗ್ರಾ.ಪಂ.ನ ಅಧ್ಯಕ್ಷ ಶೇಖ್ ರಿಜ್ವಾನ್, ಅತಿಥಿಗಳು- ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಮಯ್ಯ, ಬ್ಲಾಸಮ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ. ವಿ. ಅರುಣ್‌ಕುಮಾರ್, ಆರೋಗ್ಯಾಧಿಕಾರಿ ಡಾ. ಕುಮಾರ್, ಬೆಳಿಗ್ಗೆ 11.ಕರ್ನಾಟಕ ಅಸೋಸಿಯೇಷನ್ ಫಾರ್ ಸೈಕಿಯಾಟ್ರಿಕ್ ಡಿಸ್‌ಎಬಿಲಿಟೀಸ್: ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ `ಅಗೈನ್ ಅಂಡ್ ಹೆಲ್ತ್: ಗುಡ್ ಹೆಲ್ತ್ ಆ್ಯಡ್ಸ್ ಲೈಫ್ ಟು ಇಯರ್ಸ್‌~ ಕುರಿತ ಉಪನ್ಯಾಸ. ಅತಿಥಿಗಳು- ಡಿಸೆಬಿಲಿಟೀಸ್ ಇಲಾಖೆ ಆಯುಕ್ತ ಕೆ. ವಿ. ರಾಜಣ್ಣ, ಮಧ್ಯಾಹ್ನ 3.ಅಕ್ಷರ್ ಪವರ್ ಯೋಗ ಅಕಾಡೆಮಿ: ಪೂರ್ಣಪ್ರಜ್ಞ ಶಾಲೆ, ಸದಾಶಿವ ನಗರ ಕ್ರೀಡಾಂಗಣ. ವಿಶ್ವ ಆರೋಗ್ಯ ದಿನಾಚರಣೆ `ಪವರ್ ಯೋಗ ಸೂರ್ಯ ನಮಸ್ಕಾರ~. ಸಂಜೆ 6.30.

ಹೈಪರ್‌ಸಿಟಿ, ಬಿಜಿಎಸ್ ಆಸ್ಪತ್ರೆ: ರಾಯಲ್ ಮೀನಾಕ್ಷಿ ಮಾಲ್, ಬನ್ನೇರುಘಟ್ಟ ರಸ್ತೆ, ವಿಶ್ವ ಆರೋಗ್ಯ ದಿನಾಚರಣೆ  ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ. ಬೆಳಗ್ಗೆ 11

 

ಆರೋಗ್ಯ ದಿನಕ್ಕೆ 3 ಮೈಲಿ ಓಟ

ವಿಶ್ವ ಆರೋಗ್ಯ ದಿನದ ಅಂಗವಾಗಿ ಶನಿವಾರ ಬೆಂಗಳೂರು `ಸ್ಕೂಲ್ ಆಫ್ ಸ್ಪೋರ್ಟ್ಸ್ ಫೌಂಡೇಶನ್~ ಮೂರು ಮೈಲಿಯ  ಓಟವನ್ನು ಆಯೋಜಿಸಿದೆ. ಈ ಮೂರು ಮೈಲಿ ಓಟದಲ್ಲಿ ಜುಂಬಾ, ದೇಹದಾರ್ಡ್ಯ, ಏರೋಬಿಕ್, ಫ್ಲಾಶ್ ಮಾಬ್ ಹೀಗೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿದೆ.ಕಂಠೀರವ ಕ್ರೀಡಾಂಗಣದಿಂದ  ಓಟ ಆರಂಭವಾಗಿ ಅಲ್ಲಿಯೇ ಮುಕ್ತಾಯಗೊಳ್ಳಲಿದೆ. ಓಟಕ್ಕೆ ಕ್ರೀಡಾಪಟು ರೀತ್ ಅಬ್ರಹಾಂ ಅವರು ರಾಯಭಾರಿಯಾಗಿದ್ದಾರೆ.  ಭಾಗವಹಿಸಲು ಇಚ್ಛಿಸುವವರು 9902247755 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.