ಭಾನುವಾರ, ಮೇ 9, 2021
24 °C

ವಿಶ್ವ ಹಾಕಿ ಸರಣಿಗೆ ಅರ್ಜೆಂಟೀನಾ ಆಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಅರ್ಜೆಂಟೀನಾದ ಆರು ಹಾಗೂ ಸ್ಪೇನ್‌ನ ಮೂವರು ಆಟಗಾರರು ವಿಶ್ವ ಹಾಕಿ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚೊಚ್ಚಲ ವಿಶ್ವ ಹಾಕಿ ಸರಣಿ ಡಿಸೆಂಬರ್ 15 ರಿಂದ ಜನವರಿ 22ರ ವರೆಗೆ ನಡೆಯಲಿದೆ.ಅರ್ಜೆಂಟೀನಾದ ಲೂಕಾಸ್ ವಿಲಾ, ಮಟಿಯಸ್ ವಿಲಾ, ರಾಡ್ರಿಗೊ, ಕಾಲಿನಿ ಫಕುಡೊ, ಪೆಡ್ರೊ ಇಬಾರಾ ಮತ್ತು ಜುವಾನ್ ಮಾರ್ಟಿನ್ ಲೊಪೆಜ್ ಈ ಸರಣಿಯಲ್ಲಿ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.