ಶಸ್ತ್ರಚಿಕಿತ್ಸೆಗೆ ನೆರವಾಗಿ

7

ಶಸ್ತ್ರಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಇಬ್ಬರು ಮಕ್ಕಳಾದ ಪ್ರತಿಭಾ (15) ಮತ್ತು  ಪಿ. ಪ್ರದೀಪ್ ಕುಮಾರ್‌ಗೆ (13) ಎರಡು ಕಿವಿಗಳೂ ಕೇಳುವುದಿಲ್ಲ. ಇವರನ್ನು ಚೆನ್ನೈನ ಮದ್ರಾಸ್ ಇಎನ್‌ಟಿ ರೀಸರ್ಚ್ ಫೌಂಡೇಶನ್ (ಪ್ರೈ)ಲಿ ನಲ್ಲಿ ಚಿಕಿತ್ಸೆಗಾಗಿ ತೋರಿಸಲಾಗಿದೆ.ಶಸ್ತ್ರ ಚಿಕಿತ್ಸೆ ಮತ್ತು ಕಾಕ್ಲೇರ್ ಇಂಪ್ಲಾಟೇಷನ್ ಉಪಕರಣ ಜೋಡಿಸಲು ತಲಾ ರೂ 10 ಲಕ್ಷ ಖರ್ಚಾಗುವುದಾಗಿ ವೈದ್ಯರು ಹೇಳಿದಾರೆ. ಕಷ್ಟದಲ್ಲಿರುವ ನಾನು ರೂ 20 ಲಕ್ಷ ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ದಾನಿಗಳ ನೆರವು ಕೋರುತ್ತೇನೆ. ನನ್ನ ಖಾತೆ ನಂ.849210110001553, ಎಸ್‌ಬಿಐ, ಕಾಮಾಕ್ಷಿಪಾಳ್ಯ, ಬೆಂಗಳೂರು. ಮೊ: 9972752932.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry