ಸುಬಾ ವಿವಾದದ ಬಗ್ಗೆ ಮತ್ತೆ ಸಂಧಾನ ಆರಂಭ
ನವದೆಹಲಿ, ಸೆ. 22- ಪಂಜಾಬಿ ಸುಬಾ ವಿವಾದದ ಬಗ್ಗೆ ಮಧ್ಯಸ್ಥಿಕೆ ನಡೆಸುತ್ತಿರುವವರು ಇಂದು ಗೃಹ ಸಚಿವ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರೊಡನೆ ಹೊಸದಾಗಿ ಮಾತುಕತೆ ಆರಂಭಿಸಿದರು.

ನಗರಕ್ಕೆ ಶ್ರೀ ನಿರಂಜನ ಜಗದ್ಗುರುಗಳ ಆಗಮನ
ಬೆಂಗಳೂರು, ಸೆ. 22- `ಧರ್ಮ, ವಿದ್ಯೆ ಹಾಗೂ ಸಂಸ್ಕೃತಿಯ ಉತ್ಕರ್ಷಕ್ಕಾಗಿ ಶ್ರಮಿಸುತ್ತಿರುವ~ ಚಿತ್ರದುರ್ಗದ ಚಿನ್ಮೂಲಾದ್ರಿ ಶೂನ್ಯ ಸಿಂಹಾಸನಾಧೀಶ್ವರ ಶ್ರೀ ನಿರಂಜನ ಜಗದ್ಗುರು ಜಯವಿಭವ ಮುರುಘ ರಾಜೇಂದ್ರ ಸ್ವಾಮಿಗಳಿಗೆ ನಾಗರೀಕರು ಇಂದು ಭಕ್ತಿಯಿಂದ ಬರಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.