ಶ್ರೀಲಂಕಾ: ರಾಜಪಕ್ಸೆಗೆ ಜಯ

7

ಶ್ರೀಲಂಕಾ: ರಾಜಪಕ್ಸೆಗೆ ಜಯ

Published:
Updated:

ಕೊಲಂಬೊ, (ಪಿಟಿಐ): ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಶ್ರೀಲಂಕಾದ ಆಳಿತ ಪಕ್ಷ ಯುಪಿಎಫ್‌ಎ (ಯುನೈಟೆಡ್ ಫ್ರೀಡಂ ಅಲಯನ್ಸ್) ಭಾರಿ ಬಹುಮತ ಪಡೆದಿದೆ.ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಸಲಹೆಗಾರ ಸೇರಿದಂತೆ ನಾಲ್ಕು ಮಂದಿ ಚುನಾವಣೆ ಹಿಂಸಾಚಾರದಲ್ಲಿ ಮೃತಪಟ್ಟಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry