ಶನಿವಾರ, ಮೇ 8, 2021
26 °C

ಸದ್ಯದಲ್ಲೇ ಮೀರಜ್ ವಿಮಾನಗಳ ಹಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಒಂದು ತಿಂಗಳಿನಿಂದ ಹಾರಾಟ ನಡೆಸದೇ ಇರುವ `ಮೀರಜ್-2000~ ಯುದ್ಧ ವಿಮಾನಗಳು ಮಾಸಾಂತ್ಯಕ್ಕೆ ಹಾರಾಟ ನಡೆಸಲಿವೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎನ್.ಎ.ಕೆ. ಬ್ರೌನ್ ಹೇಳಿದ್ದಾರೆ.

 

`ಮೀರಜ್-2000~ ಸರಣಿಯ ಎರಡು ವಿಮಾನಗಳು ಕೇವಲ ಹನ್ನೊಂದು ದಿನಗಳ ಒಳಗೆ ಅಪಘಾತಕ್ಕೆ ಈಡಾದ ಹಿನ್ನೆಲೆಯಲ್ಲಿ 35 ದಿನಗಳಿಂದ ಅವುಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ವಿಮಾನಗಳ ತಪಾಸಣೆ ಮಾಡಲಾಗುತ್ತಿದ್ದು, ಈ ಮಾಸಾಂತ್ಯದಲ್ಲಿ ನಿಯಮಿತ ಹಾರಾಟ ನಡೆಸಲಾಗುವುದು ಎಂದು ಬ್ರೌನ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.