ಹೈದರಾಬಾದ್: ಸಾಮರ್ಸೆಟ್ ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಕ್ಲೆಂಡ್ ಎದುರು 4 ವಿಕೆಟ್ಗಳ ಗೆಲುವು ಪಡೆದರು. ಸೋಲು ಅನುಭವಿಸಿದ ಆಕ್ಲೆಂಡ್ ಟೂರ್ನಿಯಿಂದ ಹೊರಬಿತ್ತು.

ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಕ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತು. ಸಾಮರ್ಸೆಟ್ ಅಂತಿಮ ಎಸೆತದಲ್ಲಿ ಜಯ ಸಾಧಿಸಿತು. ಆರು ವಿಕೆಟ್ ಕಳೆದುಕೊಂಡು 126 ರನ್ ಪೇರಿಸಿತು. ಜೇಮ್ಸ ಹಿಲ್ಡ್ರೆಟ್ (34) ಮತ್ತು ಸ್ಟೀವ್ ಸ್ನೆಲ್ (ಔಟಾಗದೆ 34) ಸಾಮರ್ಸೆಟ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಸಂಕ್ಷಿಪ್ತ ಸ್ಕೋರ್: ಆಕ್ಲೆಂಡ್: 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 (ಲವ್ ವಿನ್ಸೆಂಟ್ ಔಟಾಗದೆ 47, ಗೆರೆಥ್ ಹಾಪ್ಕಿನ್ಸ್ 22, ಕೈಲ್ ಮಿಲ್ಸ್ 15, ಆ್ಯಂಡ್ರೆ ಆ್ಯಡಮ್ಸ ಔಟಾಗದೆ 13; ಆಲ್ಫೊನ್ಸೊ ಥಾಮಸ್ 21ಕ್ಕೆ2, ಪೀಟರ್ ಟ್ರೆಗೊ 26ಕ್ಕೆ2); ಸಾಮರ್ಸೆಟ್: 20 ಓವರ್ಗಳಲ್ಲಿ 6 ವಿಕೆಟ್ಗೆ 126 (ಪೀಟರ್ ಟ್ರೆಗೊ 19, ಜೇಮ್ಸ ಹಿಲ್ಡ್ರೆಟ್ 34, ಸ್ಟೀವ್ ಸ್ನೆಲ್ ಔಟಾಗದೆ 34, ಮೈಕಲ್ ಬೇಟ್ಸ್ 13ಕ್ಕೆ 2). ಫಲಿತಾಂಶ: ಸಾಮರ್ಸೆಟ್ಗೆ 4 ವಿಕೆಟ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.