ಬುಧವಾರ, ಮಾರ್ಚ್ 3, 2021
19 °C

ಸಿರಿಧಾನ್ಯ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿಧಾನ್ಯ ಮಾಹಿತಿ

ಸಹಜ ಸಮೃದ್ಧ-ಸಾವಯವ ಕೃಷಿಕರ ಬಳಗ ಪೌಷ್ಠಿಕ ಸಿರಿಧಾನ್ಯಗಳನ್ನು ಮತ್ತು ಅಡುಗೆ ಪದ್ಧತಿಗಳನ್ನು ಪರಿಚಯಿಸುವ ಉದ್ದೇಶದಿಂದ ಕನ್ನಡದ ಮೊದಲ ‘ಸಿರಿಧಾನ್ಯ ಕ್ಯಾಲೆಂಡರ್ 2016’ ಹೊರತಂದಿದೆ. ಅಪರೂಪವಾಗುತ್ತಿರುವ ಕೊರಲು, ಬರಗು, ನವಣೆ, ಊದಲು ಮತ್ತು ರಾಗಿಯ ಪರಿಚಯ, ಅವುಗಳ ಮಹತ್ವ ಮತ್ತು ಅವುಗಳಿಂದ ಮಾಡಬಹುದಾದ ವಿವಿಧ ಅಡುಗೆಗಳ ಚಿತ್ರ ಮಾಹಿತಿ ಇದರಲ್ಲಿದೆ.ಬೆಲೆ ₹ 100. ಸಂಪರ್ಕಕ್ಕೆ: 9535149520.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.