ಮಂಗಳವಾರ, ಜನವರಿ 28, 2020
19 °C

ಸುನಾಮಿ: ಈ ವಾರ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ ಅವರು ನಿರ್ಮಿಸಿರುವ `ಸುನಾಮಿ~ ಚಿತ್ರದಲ್ಲಿ ಅವರೇ ನಾಯಕ. ಮಾಕಂ ಮನೋಹರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಸೋನಿಯಾ, ರಂಗಾಯಣ ರಘು, ದೊಡ್ಡಣ್ಣ, ಬುಲೆಟ್‌ಪ್ರಕಾಶ್, ಟೆನಿಸ್ ಕೃಷ್ಣ, ಹರೀಶ್‌ರಾಯ್, ಕಿಲ್ಲರ್ ವೆಂಕಟೇಶ್,ಜೊಸೈಮನ್, ಗಜರ್‌ಖಾನ್, ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ್, ಬಿರಾದಾರ್ ಮುಂತಾದವರಿದ್ದಾರೆ.    ಗೌರಿವೆಂಕಟೇಶ್ ಛಾಯಾಗ್ರಹಣ, ಬಲರಾಮ್ ಸಂಕಲನ, ಪರಮೇಶ್, ಪ್ರವೀಣ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಟೈಗರ್ ಮಧು ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಪ್ರತಿಕ್ರಿಯಿಸಿ (+)