ಸುಮ್ಮನೆ ಸಿಗುವುದು

7

ಸುಮ್ಮನೆ ಸಿಗುವುದು

Published:
Updated:
ಸುಮ್ಮನೆ ಸಿಗುವುದುಮಳೆ ಇಲ್ಲದೆ ಕಂಗಾಲಾದ ರೈತ

ಕಟ್ಟಿಕೊಂಡಿದ್ದಾನೆ ಪ್ರಕೃತಿಯೊಡನೆ

ದ್ವೇಷ.

ಪ್ರಕೃತಿ ತಾಳಿದೆ ರೈತನ ಬಗ್ಗೆ ರೋಷ,

ಸರ್ಕಾರ ತೊಡಿಸುತ್ತಿದೆ ಪೊಳ್ಳು

ಆಶ್ವಾಸನೆಗಳ ವೇಷ

ಆದರೆ,

ರೈತನಿಗೆ ತಪ್ಪಿಲ್ಲ ಸಾಲಗಾರರಿಂದ

ದಿನಾ `ಗೂಸಾ~

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry