ಭಾನುವಾರ, ಮೇ 9, 2021
28 °C

ಸೇನಾಡಳಿತಕ್ಕೆ ಸೂಕಿ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹೊಸ ಸ್ವರೂಪದ ಮ್ಯಾನ್ಮಾರ್‌ಗಾಗಿ ತುಡಿಯುತ್ತಿರುವ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇತ್ತೀಚೆಗೆ ಅಲ್ಲಿನ ಸಂಸತ್ತಿಗೆ ಆಯ್ಕೆಯಾದ ಆಂಗ್ ಸಾನ್ ಸೂಕಿ ಅವರಿಗೆ ಇದೆ. ಅವರು ಅಲ್ಲಿನ ಸೇನಾಡಳಿತಕ್ಕೆ ದೀರ್ಘಾವಧಿಯವರೆಗೆ ಬೆದರಿಕೆಯಾಗಿಯೇ ಮುಂದುವರಿಯಲಿದ್ದಾರೆ ಎಂದು ಆಕೆಯ ಜೀವನ ಚರಿತ್ರೆ ಬರೆದಿರುವ ಸ್ವೀಡನ್ ಲೇಖಕ ಪ್ರತಿಪಾದಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.