ಭಾನುವಾರ, ಜನವರಿ 26, 2020
28 °C

ಸ್ನೂಕರ್: ಆದಿತ್ಯ ಮೆಹ್ತಾಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ):  ಭಾರತದ ಎರಡನೇ ರ್‍ಯಾಂಕಿಂಗ್‌ನ ಆಟಗಾರ ಆದಿತ್ಯಾ ಮೆಹ್ತಾ ಇಲ್ಲಿ ನಡೆಯುತ್ತಿರುವ ಕೋಲ್ಕತ್ತ ಓಪನ್ ರಾಷ್ಟ್ರೀಯ ಆಹ್ವಾನಿತ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸೋಲನುಭವಿಸಿದ್ದಾರೆ.ಆದಿತ್ಯಾ 1–3 ರಲ್ಲಿ ಕಮಲ್ ಚಾವ್ಲಾ ಎದುರು ನಿರಾಸೆ ಕಂಡರು.

ಪ್ರತಿಕ್ರಿಯಿಸಿ (+)