ಯುವಕರನ್ನು ಮಾಲ್ಗಳತ್ತ ಸೆಳೆಯುವ ಉದ್ದೇಶದಿಂದ ನಗರದ ಗರುಡ ಮಾಲ್ ಶನಿವಾರದಿಂದ (ಆ.13) ಸೋಮವಾರದವರೆಗೆ (ಆ.15) ‘ಗರುಡ ಸೆಲ್ಫೀ ಫೆಸ್ಟ್’ ಆಯೋಜಿಸಿದೆ.

ಒಟ್ಟು 250 ಮಂದಿಗೆ ಸ್ವಂತೀ ತೆಗೆದು ಮಾಲ್ನ ಫೇಸ್ಬುಕ್ ಪುಟದಲ್ಲಿ ಶೇರ್ ಮಾಡುವ ಅವಕಾಶವಿದೆ. 250 ಲೈಕ್ಗಳನ್ನು ಪಡೆದ ಸ್ವಂತೀಗೆ ₹3 ಸಾವಿರ ವರೆಗಿನ ಮೌಲ್ಯದ ಉಡುಪುಗಳ ಉಡುಗೊರೆ ಸಿಗಲಿದೆ.

‘ಕಳೆದ ವರ್ಷ ಗರುಡ ಮಾಲ್ ಆರಂಭವಾಗಿ 10 ವರ್ಷವಾಗಿದ್ದರಿಂದ ಸ್ವಂತೀ ಫೆಸ್ಟ್ ಆರಂಭಿಸಿದ್ದೆವು. ಬೆಸ್ಟ್ ಗ್ರೂಪ್, ಬೆಸ್ಟ್ ಗರ್ಲ್ಸ್ ಗ್ಯಾಂಗ್, ಬೆಸ್ಟ್ ಡ್ಯಾಡ್ ಆಂಡ್ ಸನ್, ಹೀಗೆ ಅನೇಕ ವಿಭಾಗಗಳನ್ನಾಗಿ ಮಾಡಿದ್ದೆವು. ಈ ಬಾರಿ ಆ ರೀತಿ ಇಲ್ಲ.

ಯಾರು ಮೊದಲು ಮಾಲ್ಗೆ ಬಂದು ಸ್ವಂತೀ ತೆಗೆದುಕೊಳ್ಳುತ್ತಾರೊ ಹಾಗೂ ಕನಿಷ್ಠ 250 ಲೈಕ್ ಬಂದ ಮೊದಲ 250 ಮಂದಿಗೆ ನಾಲ್ಕು ಬ್ರಾಂಡ್ಗಳ ಉಡುಪುಗಳನ್ನು ಉಡುಗೊರೆಯಾಗಿ ಕೊಡಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಗರುಡ ಮಾಲ್ನ ಪ್ರಧಾನ ವ್ಯವಸ್ಥಾಪಕ ಎಂ.ಆರ್. ನಂದೀಶ್.

ಆ.14ರಂದು ಮಧ್ಯರಾತ್ರಿವರೆಗೂ ಶಾಪಿಂಗ್ ಮಾಲ್ಗಳು ತೆರೆದಿರುತ್ತವೆ. ಇದೇ ಸಂದರ್ಭದಲ್ಲಿ ಗರುಡ ಮಾಲ್ನಲ್ಲಿ ಶಾಪಿಂಗ್ ಮಾಡಿದರೆ ಆಯ್ದ ಕೆಲವು ಬ್ರಾಂಡ್ಗಳ ಮೇಲೆ ಶೇ 60ರವರೆಗೂ ರಿಯಾಯಿತಿಯನ್ನೂ ಪಡೆಯಬಹುದು.

ಮಾಹಿತಿಗೆ: ಮೊ–9611604669, Garuda.selfiefest.in ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.