ಶುಕ್ರವಾರ, ಜೂನ್ 18, 2021
28 °C

ಹಳಿ ತಪ್ಪಿದ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ದೀದಿ~ಯ ಮಾತು

ಕೇಳದೆ  ತ್ರಿವೇದಿ

ಕಳೆದುಕೊಂಡರು

ಮಂತ್ರಿಗಿರಿಯ ಗಾದಿ.ದರ ಹೆಚ್ಚಿಸದೆ

ಓಡಿಸಬಹುದಿತ್ತಲ್ಲ

ಅದೇ ಹಳೆಯ ರೈಲ.ಅಕ್ಕನ ಮಾತ ಕೇಳದೆ

ಕೆಟ್ಟೆನೆಂದು ಹಳಿಯದಿರಿ

ಇನ್ನಾದರೂ ಓಡಿಸಿ

ಹಳಿ ಇಲ್ಲದೆ ರೈಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.